ನೋಡಲೊಂದು ಸೊಗಸು ಗೀಜುಗನ ಗೂಡು
ಬದುಕಿ ಬಾಳಲು ಚಂದ ನಮ್ಮ ಕರುನಾಡು
ಬಂದೊಮ್ಮೆ ನೋಡು ಈ ಶೃಂಗಾರ ಕಲೆ ಬೀಡು
ಜೀವಿಗಳ ಉಳಿವಿಗೆ ಬೆಳೆಸಿ ಉಳಿಸಿ ಸಮೃದ್ಧ
ಕಾಡು!
ಮೊಟ್ಟೆಯೊಂಡಿಡುವ ಕೋಳಿಯು
ತಟ್ಟನತ್ತಿನ್ದಿತ್ತ ನೋಡಿ
ಕೊಕ್ಕನೆತ್ತೊಮ್ಮೆ ಕ್ಕೊ-ಕ್ಕೊ ಎಂದು ಪಾಡಿ
ಮೂಲೆ ಸಂಧಿ ಗವಿಯಲ್ಲಿ ಕೂತು
ಇಟ್ಟಿತ್ತು ನೋಡಾ ಕೋಳಿಮೊಟ್ಟೆಯ!!
:-ಕೃತಿ