ರಂಗ: ನನಗೆ 16 ಜನ ಮಕ್ಕಳು.
ನಂದ: ಫ್ಯಾಮಿಲೀ ಪ್ಲ್ಯಾನಿಂಗ್ ನೋಡಿಕೊಳ್ಳುತ್ತಿರುವವರು ಯಾರು ಇಲ್ಲಿವರ್ಗೂ ನಿಮ್ಮ ಮನೆಗೆ ಬಂದು ವಿಚಾರುಸ್ಲಿಲ್ವ?
ರಂಗ: ಬಂದಿದ್ರು, ಯಾವ್ದೋ 'ಅಂಗನವಾಡಿ' ಅನ್ಕೊಂಡು ಹಾಗೆ ವಾಪಸ್ ಹೊಂಟೋದ್ರು!!!

No comments:
Post a Comment