ಅತ್ತೆ ಸೊಸೆ ಕಾಮಿಡಿ:
ಸೊಸೆ – ಬುಕ್ ನೋಡಿ ಅಡುಗೆ ಮಾಡುತ್ತಿದ್ದಳು
ಅತ್ತೆ – ಏನಮ್ಮ.. ಚಪಾತಿ ಹಿಟ್ಟಿನ ಮೇಲೆ “ದೇವರ ಗಂಟೆ” ಯಾಕೆ ಇಟ್ತಿದ್ದೀಯ?
ಸೊಸೆ – ಬುಕ್ ನಲ್ಲಿ ಕೊಟ್ಟಿದ್ದಾರೆ ಅತ್ತೆ.. ಹಿಟ್ಟು ಕಲಸಿ 1 ಗಂಟೆ ಇಡೀ ಅಂತ…..!!!

No comments:
Post a Comment