Tuesday, 17 May 2022

ಕನ್ನಡ ಕಲಿ-01

ಕನ್ನಡ ವರ್ಣಮಾಲೆಯಲ್ಲಿ ೪೯ (49 ) ಅಕ್ಷರಗಳಿವೆ.

Kannada varnamale is the list of Kannada alphabets or letters or words.  

Total 49 letters are there in Kannada language.

ಕನ್ನಡ ಭಾಷೆಯಲ್ಲಿರುವ ಮೂಲಾಕ್ಷರಗಳನ್ನು ಕನ್ನಡ ವರ್ಣಮಾಲೆ ಎಂದು ಕರೆಯುತ್ತಾರೆ.

ಕನ್ನಡ ವರ್ಣಮಾಲೆ:

ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ ಆಃ

ಕ ಖ ಗ ಘ ಙ

ಚ ಛ ಜ ಝ ಞ

ಟ ಠ ಡ ಢ ಣ

ತ ಥ ದ ಧ ನ

ಪ ಫ ಬ ಭ ಮ

ಯ ರ ಲ ವ ಶ ಷ ಸ ಹ ಳ

 

Grammar: ವ್ಯಾಕರಣ:

ಸ್ವರಗಳು - 13

ಸ್ವರಗಳ ವಿಧ :

1. ಹ್ರಸ್ವ ಸ್ವರಗಳು - 6 (,ಇ ಉ,,,ಒ)

2. ದೀರ್ಘ ಸ್ವರಗಳು. - 7 (,,,ಏ.ಐ.ಓ,ಔ)

3. ಯೋಗವಾಹಗಳು - 2  {ಅಂ(ಅನುಸ್ವಾರ),  ಅಃ(ವಿಸರ್ಗ)}


ವ್ಯಂಜನಗಳು - 34

ವ್ಯಂಜನಗಳಲ್ಲಿ ಎರಡು ವಿಧ :

1. ವರ್ಗೀಯ ವ್ಯಂಜನಗಳು - 25

ಕ-ವರ್ಗ = ಕ, , , , ಙ.

ಚ-ವರ್ಗ = ಚ, , , , ಞ.

ಟ-ವರ್ಗ = ಟ, , , , ಣ.

ತ-ವರ್ಗ = ತ, , , , ನ.

ಪ-ವರ್ಗ= ಪ, , , , ಮ.

ಅಲ್ಪ ಪ್ರಾಣಗಳು: 

,,,,

,,,,

ಮಹಾಪ್ರಾಣಗಳು: 

,,,,

,,,,

ಅನುನಾಸಿಕಗಳು

 , , , ,


2. ಅವರ್ಗೀಯ ವ್ಯಂಜನಗಳು - 9

ಯ ರ ಲ ವ ಶ ಷ ಸ ಹ ಳ


Additional information:

ಸ್ವರಗಳು(Vowels):

ಅ -a, ಆ-aa, ಇ-i, ಈ-I, ಉ-u, ಊ-U, ಋ-Ru, ಎ-e, ಏ-E, ಐ-i, ಒ-o, ಓ-O, ಔ-ou, ಅಂ-am, ಅಃ-aHa.

ವರ್ಗೀಯ ವ್ಯಂಜನಗಳು (Grouped Consonants):

ಕ-ka, ಖ-Ka kha, ಗ-ga, ಘ-Ga gha, ಙ-~ga,

ಚ-ca, ಛ-Ca, ಜ-ja, ಝ-Ja jha, ಞ-~ja,

ಟ-Ta, ಠ-Tha, ಡ-Da, ಢ-Dha, ಣ-NA,

ತ-Ta, ಥ-Tha, ದ-Da, ಧ-Dha, ನ-Na,

ಪ-Pa, ಫ-PHA, ಬ-Ba, ಭ-BHA, ಮ-Ma,

ಅವರ್ಗೀಯ ವ್ಯಂಜನಗಳು (Miscellaneous Consonants):

ಯ-ya, ರ-ra, ಲ-la, ವ-wa va ಶ-sha, ಷ - Sha, ಸ-sa, ಹ-ha, ಳ-La

No comments:

Post a Comment

ಕುವೆಂಪು ನುಡಿ ಸಂದೇಶ -02 | Kuvempu Quotes

ಕುವೆಂಪುರವರ "ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ" ಕೃತಿಯಿಂದ: 1. ಈ ದೇಹ ದೇವರ ಗುಡಿ. ಅದನ್ನು ಶುಚಿಯಾಗಿಡುವುದು ಪ್ರತಿಯೊಬ್ಬ ಮಾನವನ ಕರ್ತವ್ಯ. ಕೊಳಕಾದ ಗುಡ...